Jantkal Mining Case haunts CM HD Kumaraswamy again, Social activist Harish from Channagiri, Davangere has file PIL against sanctioning bail to accused Kumaraswamy and seeks Lokayukta SIT to investigate further.<br /><br /><br /> ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜಂತಕಲ್ ಅಕ್ರಮ ಗಣಿಗಾರಿಕೆ ಹಗರಣ ಮತ್ತೊಮ್ಮೆ ಕಾಡತೊಡಗಿದೆ. ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಕೈಗೆತ್ತಿಕೊಳ್ಳಲಿದೆ. ಕುಮಾರಸ್ವಾಮಿ ಅವರಿಗೆ ಸಿಕ್ಕಿದ್ದ ತಾತ್ಕಾಲಿಕ ನೆಮ್ಮದಿ ಹಾಳುಗೆಡುವಂಥ ಸುದ್ದಿ ಬಂದಿದೆ.